Induction Program

ದಿನಾಂಕ 19-07-2023 ರ ಬುಧವಾರ ಬೆಳಿಗ್ಗೆ 10.00 ಘಂಟೆಗೆ ಸರಿಯಾಗಿ ಸಹ್ಯಾದ್ರಿ ಪಾಲಿಟೆಕ್ನಿಕ್ ನ ಸಹ್ಯಾದ್ರಿ ಸಭಾಂಗಣದಲ್ಲಿ 2023-24 ನೇ ಸಾಲಿನ ಪ್ರಥಮ ವಷ೯ದ ವಿದ್ಯಾಥಿ೯/ವಿದ್ಯಾಥಿ೯ನಿಯರಿಗೆ “INDUCTION PROGRAM” ಹಮ್ಮಿಕೊಳ್ಳಲಾಗಿದೆ. ಎಲ್ಲಾ ವಿದ್ಯಾಥಿ೯/ವಿದ್ಯಾಥಿ೯ನಿಯರು ಹಾಗು ಪೋಷಕರು ತಪ್ಪದೆ ಬಾಗವಹಿಸಬೇಕಾಗಿ ಈ ಮೂಲಕ ತಿಳಿಯಪಡಿಸಲಾಗಿದೆ.